ರೆಫರಲ್ ಮತ್ತು ಹೆರಿಗೆ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಸೇವಾ ಸೌಲಭ್ಯಗಳ ವಿವರಗಳು
ಹೊರ ರೋಗಿಗಳ ಸೇವೆಗಳು:
- ತಾಯಿ ಮತ್ತು ಮಗುವಿನ ಆರೋಗ್ಯ
- ಗರ್ಭಿಣಿ ತಪಾಸಣೆ
- ಬಾಣಂತಿ ಆರೈಕೆ
- ಕುಟುಂಬ ಕಲ್ಯಾಣ ಕಾರ್ಯಕ್ರಮಗಳು
- ವೈದ್ಯಕೀಯ ಗರ್ಭಪಾತ
- ಸಂತಾನ ಹರಣ ಸೇವೆಗಳು
- ಗರ್ಭ ನಿರೋಧಕ ಗುಳಿಗೆಗಳು, ಕಾಂಡೋಮ್ಸ್ ಗಳು
- ನಾಯಿ ಕಡಿತಕ್ಕೆ ಚುಚ್ಚುಮದ್ದಿನ ಚಿಕಿತ್ಸೆ
- ಲೈಂಗಿಕ ರೋಗದ ಪತ್ತೆ ಹಚ್ಚುವಿಕೆ ಹಾಗು ಚಿಕಿತ್ಸೆ
- ಕ್ಷಯ ರೋಗದ ತಪಾಸಣೆ ಮತ್ತು ಚಿಕಿತ್ಸೆ
- ಡೆಂಗ್ಯೂ, ಚಿಕನ್ ಗುನ್ಯಾ, ಎಚ್ 1 ಎನ್ 1 ಹಾಗು ಇತರೆ ಚಿಕಿತ್ಸೆಗಳು
ಒಳರೋಗಿಗಳ ಸೇವೆಗಳು:
- ಸಾಮಾನ್ಯ ಹೆರಿಗೆ ಸೇವೆ
- ರೆಫರಲ್ ಆಸ್ಪತ್ರೆಗಳಲ್ಲಿ ಗಂಡಾಂತರ ಹೆರಿಗೆ ಸೌಲಭ್ಯ ಹಾಗು ಸಿಝೇರಿಯನ್
- ಸಂತಾನ ಹರಣ ಶಸ್ತ್ರ ಚಿಕಿತ್ಸಾ ಸೌಲಭ್ಯಗಳು
- ಸ್ತ್ರೀ ರೋಗ ಶಸ್ತ್ರ ಚಿಕಿತ್ಸೆ
- ಡಾಪ್ಲರ್ ಸೌಲಭ್ಯಗಳೊಂದಿಗೆ ಎನ್.ಎಸ್.ಟಿ ಮತ್ತು ಅಲ್ಟ್ರಾಸೌಂಡ್
ಇತರೆ ಸೇವೆಗಳು:
- ರೆಫರಲ್ ಹಾಗು ಹೆರಿಗೆ ಆಸ್ಪತ್ರೆಗಳಲ್ಲಿ ಹುಟ್ಟಿದ ಮಗುವಿಗೆ ಉಚಿತ ಜನನ ಪತ್ರದ ವಿತರಣೆ
- ಒಳರೋಗಿಗಳಿಗೆ ಉಚಿತ ಊಟ
- ಹುಟ್ಟಿದ ಮಗುವಿಗೆ ಹೆಪಟೈಟಿಸ್ ಇಂಜೆಕ್ಷನ್ (ಜನನ ಪ್ರಮಾಣ)
- ಆಂಬ್ಯುಲೆನ್ಸ್ ಸೇವೆಗಳು
- ದಂತ ಚಿಕಿತ್ಸೆ (6 ರೆಫೆರಲ್ ಆಸ್ಪತ್ರೆಗಳಲ್ಲಿ ಮಾತ್ರ)
- ಮಕ್ಕಳಿಗೆ ಲಸಿಕೆ ಹಾಕುವುದು
ಇತರೆ ಸೌಲಭ್ಯಗಳು:
- ಕ್ತ ಶೇಖರಣಾ ಘಟಕದ ಸೌಲಭ್ಯ
- ನವಜಾತ ಶಿಶುವಿನ ಆರೈಕೆಗಾಗಿ ಎಸ್‌ಎನ್‌ಸಿಯು (ಹೆಚ್. ಸಿದ್ದಯ್ಯ ರಸ್ತೆ,ರೆಫೆರಲ್ ಆಸ್ಪತ್ರೆಯಲ್ಲಿ)
- ಹೈಟೆಕ್ ಲ್ಯಾಬ್ (6 ರೆಫರಲ್ ಆಸ್ಪತ್ರೆಗಳಲ್ಲಿ ಮಾತ್ರ)
- ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸ್ತನದ ಕ್ಯಾನ್ಸರ್, ಮೌಖಿಕ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಗಳ ಸ್ಕ್ರೀನಿಂಗ್
ಪಾಲಿಕೆಯ ಆಸ್ಪತ್ರೆಗಳು ಪಿಪಿಪಿ ಮಾದರಿಯಲ್ಲಿ ಒದಗಿಸುತ್ತಿರುವ ಸೇವೆಗಳ ವಿವರ
ಕ್ರಮ ಸಂಖ್ಯೆ | ಖಾಸಗಿ ಸಂಸ್ಥೆಗಳು | ಪಾಲಿಕೆಯ ಆಸ್ಪತ್ರೆಗಳು | ಸೇವೆಗಳ ವಿವರ |
---|---|---|---|
1 | ರಾಜೀವ್ ಗಾಂಧಿ ದಂತ ಕಾಲೇಜು | ಗಂಗಾನಗರ ಹೆರಿಗೆ ಆಸ್ಪತ್ರೆ | ಉಚಿತ ದಂತ ಸೇವೆ |
2 | ಸಂವಾದ್ ಮಾತು ಮತ್ತು ಶ್ರವಣ ಕೇಂದ್ರ | ಗಂಗಾನಗರ ಹೆರಿಗೆ ಆಸ್ಪತ್ರೆ | ನವಜಾತ ಶಿಶುಗಳಿಗೆ ಹಿಯರಿಂಗ್ ಸ್ಕ್ರೀನಿಂಗ್ |
3 | ದಯಾನಂದ ಸಾಗರ್ ದಂತ ಆಸ್ಪತ್ರೆ | ಎನ್. ಆರ್ ಕಾಲೋನಿ ಹೆರಿಗೆ ಆಸ್ಪತ್ರೆ | ಉಚಿತ ದಂತ ಸೇವೆ, ಫಿಸಿಯೋಥೆರಪಿ ಸೇವೆ |
4 | ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ | ಎನ್. ಆರ್ ಕಾಲೋನಿ ಹೆರಿಗೆ ಆಸ್ಪತ್ರೆ | ಬಂಜೆತನ ಆರೈಕೆ (ಮೊದಲ ಹಂತದ ಚಿಕಿತ್ಸೆ) |
5 | ಕಿಮ್ಸ್ ದಂತ ಕಾಲೇಜು | ಶಾಂತಿನಗರ ಹೆರಿಗೆ ಆಸ್ಪತ್ರೆ | ಉಚಿತ ದಂತ ಸೇವೆ |
6 | ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ | ಪೊಬ್ಬತ್ತಿ ಹೆರಿಗೆ ಆಸ್ಪತ್ರೆ | ಉಚಿತ ದಂತ ಸೇವೆ |
7 | ಬಸವೇಶ್ವರ ನಗರ ರೋಟರಿ ಕ್ಲಬ್ | ರಾಜಾಜಿನಗರ ಹೆರಿಗೆ ಆಸ್ಪತ್ರೆಯಲ್ಲಿ ತಪಾಸಣ ಕೇಂದ್ರ | ಕಡಿಮೆ ದರದಲ್ಲಿ ಲ್ಯಾಬ್ ಸೇವೆಗಳು |