ಆಸ್ತಿ ವಿಭಾಗದ ಮುಖ್ಯಸ್ಥರಾಗಿರುತ್ತಾರೆ.
ಆಸ್ತಿ ವಿಭಾಗದ ಮೇಲುಸ್ತುವಾರಿ ಅಧಿಕಾರಿಯಾಗಿದ್ದು, ಬಟವಾಡೆ ಸಂಬಂಧಿಸಿದಂತೆ ಮೇಲು ರುಜು ಅಧಿಕಾರಿ, ಆಸ್ತಿ ಶಾಖೆಯ ಕಡತಗಳನ್ನು ಪರಿಶೀಲಿಸಿ, ಮಾರ್ಗಸೂಚಿಯ ಆದೇಶ ನೀಡುವುದು ಹಾಗೂ ಮಾಹಿತಿ ಹಕ್ಕು ಕಾಯ್ದೆಯಡಿ ಆಸ್ತಿ ವಿಭಾಗದ ಮೇಲ್ಮನವಿ ಪ್ರಾಧಿಕಾರದ ಅಧಿಕಾರ ವಹಿಸಿರುತ್ತಾರೆ.
ಬಟವಾಡೆ ಅಧಿಕಾರಿ, ಆಸ್ತಿ ಶಾಖೆಯ ಕಡತ ಪರಿಶೀಲನೆ ಹಾಗೂ ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಮಾಹಿತಿ ಸಂಪರ್ಕ ಅಧಿಕಾರಿ ಕಾರ್ಯನಿರ್ವಹಣೆ.
ಶೀಘ್ರಲಿಪಿಗಾರಿಕೆ/ಬೆರಳಚ್ಚು ಹಾಗೂ ಮೇಲಾಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
ಶೀಘ್ರಲಿಪಿಗಾರಿಕೆ/ಬೆರಳಚ್ಚು ಹಾಗೂ ಮೇಲಾಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
ಭೂಮಾಪಕರು ಕೈಗೊಂಡ ಸರ್ವೇ ಕಾರ್ಯದ ಮೇಲುಸ್ತುವಾರಿ ಹಾಗೂ ಮೇಲಾಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
ವಲಯಕ್ಕೆ ಸಂಬಂಧಿಸಿದ ಸರ್ವೆ ಕಾರ್ಯ ಹಾಗೂ ಕಡತವನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದು ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಕೆಲಸಕಾರ್ಯಗಳನ್ನು ನಿರ್ವಹಿಸುವುದು.
ಅಧಿಕಾರಿಗಳ ವಾಹನದ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದು.
ಕಚೇರಿ ಅಧಿಕಾರಿಗಳು ಸಿಬ್ಬಂದಿಯವರು ಸೂಚಿಸಿದ ಕೆಲಸಕಾರ್ಯಗಳ ನಿರ್ವಹಿಸುತ್ತಿರುವುದು.