ಕೆರೆ ವಿಭಾಗದ ಬಗ್ಗೆ ಮಾಹಿತಿ

ಬೆಂಗಳೂರು ಅನೇಕ ಕೆರೆಗಳಿಗೆ ನೆಲೆಯಾಗಿದೆ, ಕೆರೆ ಬಗ್ಗೆ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಿ

ಬೆಂಗಳೂರಿನ ಜನಪ್ರಿಯ ಕೆರೆಗಳು

ಸಾಮಾನ್ಯ ಮಾಹಿತಿ

ಸಂಗತಿಗಳು ಮತ್ತು ಅಂಕಿ ಅಂಶಗಳು

  • 210 ಬೆಂಗಳೂರಿನಲ್ಲಿರುವ ಕೆರೆಗಳು
    BBMP Custody:167
    BDA Custody:33
    Karnataka Forest Department Custody:5
    Lake Development Authority Custody:4
    BMRCL/Metro:1
  • 167 ಸಮೀಕ್ಷೆ ವರದಿ
    Lakes Surveyed lakes:104
    Lakes to be Surveyed:44
    Disused lakes:6
    used for other purpose:13
  • 3622.00 ಅತಿಕ್ರಮಣ ತೆಗೆದುಹಾಕಿರುವ ವರದಿ
    Total Extent (Live lakes): 3622.00
    Total Encroachment area (Live lakes): 303.00
    Total Encroachment Removed (Live lakes): 46.00
    Balance Encroachment to be removed (Live lakes): 258.00
  • 167 ಫೆನ್ಸಿಂಗ್ ವರದಿ
    Completed:85
    Not Fenced:63
    Disused lakes:6
    used for other purpose:13
  • 167 ಕೆರೆಗಳ ಅಭಿವೃದ್ಧಿ ಸ್ಥಿತಿ
    Developed+ Development In Progress+ yet to start:65+24+3=92
    Tender in process: 1
    Lakes to be developed: 56
    used for other purpose:19
ಸಂಪರ್ಕದಲ್ಲಿರಿ

ನಗರ ಮತ್ತು ಪಟ್ಟಣದ ಮಾಹಿತಿ ಕುರಿತು ಅಪ್ಡೇಟ್ ಪಡೆಯಲು ಸೈನ್ ಅಪ್ ಮಾಡಿ!

ಸುದ್ದಿ ಮತ್ತು ಕಾರ್ಯಕ್ರಮಗಳು

ಕೆರೆಗಳ ಪುನಶ್ಚೇತನಕ್ಕಾಗಿ 317 ಕೋಟಿ ರೂಪಾಯಿಗಳನ್ನು ಹೆಚ್ಚಿಸಲಾಗಿದೆ

  •  ಕೆರೆಗಳು ಮತ್ತು ತೇವಭೂಮಿಗಳು ರಾಜ್ಯದ ಇತಿಹಾಸದ ಪುಟಗಳಲ್ಲಿ ಪ್ರತಿಫಲಿಸಿದಂತೆ ಅವುಗಳ ಪ್ರಾಚೀನ ಸ್ಥಿತಿ , ಗುಣಮಟ್ಟ ಮತ್ತು ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸಲು, ನಗರದ ಸುಮಾರು 68 ಕೆರೆಗಳ ಅಭಿವೃದ್ಧಿ ಮತ್ತು ಸುಧಾರಣೆಗೆ ರಾಜ್ಯ ಸರ್ಕಾರ 317 ಕೋಟಿ ರೂ. ಗಳನ್ನು ಮಂಜೂರು ಮಾಡಿದೆ.



ಬಿಬಿಎಂಪಿಯು ಲೋವರ್ ಅಂಬಾಲಿಪುರ ಕೆರೆಯನ್ನು ಪುನಃಸ್ಥಾಪಿಸುತ್ತಿದೆ.

  •  ಸುಮಾರು ಒಂದು ದಶಕದ ಹಿಂದೆ, ನಲವತ್ತು ಕೆರೆಗಳನ್ನು ಪುನಃಸ್ಥಾಪಿಸಲು ಹೈಕೋರ್ಟ್ ಬಿಬಿಎಂಪಿಗೆ ನಿರ್ದೇಶನ ನೀಡಿತು. ಮ್ಯಾಪ್ಸಾಸ್‌ನ ಸ್ಥಾಪಕ ಟ್ರಸ್ಟಿ ರಾಜೇಶ್ ರಾವ್ ರವರು ಲೋವರ್ ಅಂಬಾಲಿಪುರ ಕೆರೆಯನ್ನು ಪುನಃಸ್ಥಾಪಿಸಲು ಪರಿಗಣಿಸುವಂತೆ ಬಿಬಿಎಂಪಿಯನ್ನು ಪ್ರೋತ್ಸಾಹಿಸಿದರು, ಇದರಂತೆ ಸುಮಾರು 56 ಲಕ್ಷ ವೆಚ್ಚದಲ್ಲಿ ಕೆರೆಯನ್ನು ಪುನಸ್ಚೇತನಗೊಳಿಸಲಾಯಿತು.