ಕೆರೆಗಳ ವಿವರಗಳು

ಬಿಬಿಎಂಪಿ ಪ್ರದೇಶದಲ್ಲಿನ ಕೆರೆಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 167
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 33
ಕರ್ನಾಟಕ ಅರಣ್ಯ ಇಲಾಖೆ 5
ಕೆರೆ ಅಭಿವೃದ್ಧಿ ಪ್ರಾಧಿಕಾರ 4
ಮೆಟ್ರೋ 4
ಒಟ್ಟು 210
ಕೆರೆಗಳ ಸಮೀಕ್ಷೆ ಸ್ಥಿತಿ
ಸಮೀಕ್ಷೆ ಮಾಡಿದ ಕೆರೆಗಳು 104
ಸಮೀಕ್ಷೆ ಮಾಡಬೇಕಾದ ಕೆರೆಗಳು 44
ಬಳಕೆಯಾಗದ ಕೆರೆಗಳು (ಸಮೀಕ್ಷೆ ಮಾಡಲಾಗುವುದು) 6
ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವ ಕೆರೆಗಳು (ಸಮೀಕ್ಷೆ ಮಾಡಲು) 13
ಒಟ್ಟು ಕೆರೆಗಳ ಸಂಖ್ಯೆ 167
ಬಿಬಿಎಂಪಿ ಕೆರೆಗಳ ಫೆನ್ಸಿಂಗ್ ಸ್ಥಿತಿ
ಪೂರ್ಣಗೊಂಡಿರುವ ಕೆರೆಗಳು 85
ಬೇಲಿ ಹಾಕಿರದ ಕೆರೆಗಳು 63
ಬಳಕೆಯಾಗದ ಕೆರೆಗಳು 6
ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವ ಕೆರೆಗಳು 13
ಒಟ್ಟು 167
ಬಿಬಿಎಂಪಿ ಕೆರೆಗಳ ಅಭಿವೃದ್ಧಿ ಸ್ಥಿತಿ
ಅಭಿವೃದ್ಧಿಪಡಿಸಲಾಗಿರುವ + ಅಭಿವೃದ್ಧಿ ಪ್ರಗತಿಯಲ್ಲಿರುವ + ಇನ್ನೂ ಪ್ರಾರಂಭವಾಗಿಲ್ಲದ ಕೆರೆಗಳು 65+24+3=92
ಪ್ರಕ್ರಿಯೆಯಲ್ಲಿರುವ ಟೆಂಡರ್ ಗಳು 1
ಅಭಿವೃದ್ಧಿಪಡಿಸಬೇಕಾಗಿರುವ ಕೆರೆಗಳು 56
ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿರುವ ಕೆರೆಗಳು 19
ಒಟ್ಟು 167