ಡಾ. ಬಾಬು ಜಗಜೀವನ್ ರಾಮ್ ಸಾರ್ವಜನಿಕ ಆಸ್ಪತ್ರೆ

  • ಪಾಲಿಕೆಯಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು ನೀಡಲು 7ನೇ ಮಾರ್ಚ್ 2018 ರಲ್ಲಿ 50 ಹಾಸಿಗೆಯುಳ್ಳ ಸಾರ್ವಜನಿಕ ಆಸ್ಪತ್ರೆಯನ್ನು ಪ್ರಾರಂಭಿಸಲಾಯಿತು
  • ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಕಣ್ಣು, ಕಿವಿ, ಮೂಗು, ಮತ್ತು ಗಂಟಲು ತಪಾಸಣೆ, ಜನರಲ್ ಸರ್ಜರಿ, ದಂತ ಚಿಕಿತ್ಸೆ, ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ

  • ಆಸ್ಪತ್ರೆಯಲ್ಲಿ ನೀಡುತ್ತಿರುವ ಹೊರಗುತ್ತಿಗೆ ಸೇವೆಗಳು

  • ಸ್ವಚ್ಛತಾ ಸೇವೆ (ಮನೆಗೆಲಸ)
  • ಭದ್ರತಾ ಸೇವೆ
  • ದೋಬಿ ಸೇವೆ
  • ಜೈವಿಕ ತ್ಯಾಜ್ಯ ವಿಲೇವಾರಿಯನ್ನು ನಿಯಮಾವಳಿ ರೀತ್ಯಾ ನಿರ್ವಹಿಸಲಾಗುತ್ತಿದೆ. ಎಲ್ಲಾ ರೆಫೆರಲ್ ಹಾಗು ಹೆರಿಗೆ ಆಸ್ಪತ್ರೆಗಳು KSPCB ರಲ್ಲಿ ನೋಂದಾಯಿಸಲ್ಪಟ್ಟಿದೆ
  • ಅಂಕಿ ಅಂಶಗಳ ವಿವರ (2019-2020)
2019-20 ಏಪ್ರಿಲ್ ಮೇ ಜೂನ್ ಜುಲೈ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್
ಒಟ್ಟು ಒಪಿಡಿ 1842 2123 2073 2439 2369 3846 2905 2524 2506
ಡಿಎಂ 08 12 16 17 11 17 13 13 12
ಡಬ್ಲ್ಯೂಟಿಎನ್ 06 09 19 12 10 25 13 21 16
ಜ್ವರ 184 138 156 254 342 403 247 262 278
ಅತಿಸಾರ 93 69 72 112 114 152 113 120 104
ಸಾಮಾನ್ಯ ಶಸ್ತ್ರಚಿಕಿತ್ಸೆ (ಒಪಿಡಿ) 83 149 106 154 118 310 210 113 302
ನಾಯಿ ಕಡಿತ 79 79 96 78 76 98 47 109 122
ಇ ಎನ್ ಟಿ 211 200 234 241 313 454 333 473 407
ನೇತ್ರಶಾಸ್ತ್ರಜ್ಞ 202 215 117 223 225 378 191 NIL NIL
ದಂತ 267 305 244 299 293 372 393 343 387
ಮಕ್ಕಳ ತಜ್ಞ 300 222 255 305 460 725 425 400 377
ಆರ್ ಎನ್ ಟಿ ಸಿ ಪಿ ಹೊಸ 19 18 21 15 17 14 24 11 22
ಹೋಗುತ್ತಿರುವ ಚುಕ್ಕೆಗಳು 127 120 127 102 126 120 106 98 93