ಇಲಾಖೆಯ ಬಗ್ಗೆ

ಬಿಬಿಎಂಪಿಯ ಇ-ಆಡಳಿತ ಸೇವೆಗಳು ವೆಬ್, ಮೊಬೈಲ್, ಐವಿಆರ್ಎಸ್, ಮತ್ತು ಬೆಂಗಳೂರು ಒನ್ ನಂತಹ ನಾಗರಿಕ ಸೇವಾ ಕೇಂದ್ರಗಳಲ್ಲಿ ವಿವಿಧ ವಿತರಣಾ ಮಾರ್ಗಗಳ ಮೂಲಕ ಕಟ್ಟಡ ಅನುಮೋದನೆ, ವ್ಯಾಪಾರ ಪರವಾನಗಿ, ಜನನ ಮತ್ತು ಮರಣ ನೋಂದಣಿಯಂತಹ ನಾಗರಿಕ ಸೇವೆಗಳನ್ನು ಬೆಂಗಳೂರು ನಾಗರಿಕರು ಪಡೆಯುವಂತೆ ಅನುವು ಮಾಡಿಕೊಡುತ್ತದೆ.